oleic acid ಓಲೀಇಕ್‍ ಆಸಿಡ್‍
ನಾಮವಾಚಕ

(ರಸಾಯನವಿಜ್ಞಾನ) ಓಲೀಯಿಕ್‍ ಆಮ್ಲ; ಎಣ್ಣೆ ಮತ್ತು ಕೊಬ್ಬುಗಳಲ್ಲಿ ಗ್ಲಿಸರಾಲ್‍ ಎಸ್ಟರಿನ ರೂಪದಲ್ಲಿರುವ, ಒಂದು ದ್ವಿಬಂಧವುಳ್ಳ ದ್ರವ ಆಮ್ಲ, ${\rm CH}_3({\rm CH}_2)_7{\rm CH}= {\rm CH} ({\rm CH}_2)_7{\rm COOH}$.